ನಾನು ಮೂಲತಃ state syllabusನಲ್ಲಿ ಓದಿದವ. ಹಾಗಾಗಿ, ನನದೇನಿದ್ದರೂ standard ವಿನಹ class ಅಲ್ಲ್. ಆದರೆ, ಈಗ ಬಹಳಷ್ಟು ಮಂದಿ central syllabusನಲ್ಲಿ ಓದುವವರು. ಅವರದೇನಿದ್ದರೂ 'class'ಗಳೇ ವಿನಹ 'standard' ಅಲ್ಲ. ಅಂದ ಹಾಗೇ, ನಾನು ಹೇಳ್ತಿರೋದು ಪ್ರತಿಯೊಂದು ತರಗತಿಯನ್ನು ನಾವು ಕರೆಯುತ್ತಿವಲ್ಲಾ! ಅದು. ನಮ್ಮಗ 1st standard, 2nd standard,.... 7th standardನಲ್ಲಿ ಓದ್ತಿದಾನೆ... ಇತ್ಯಾದಿ. ICSE, CBSE ಮಕ್ಕಳಿಗೆ ಅವು standard ಬದಲು class ಆಗಿರ್ತವೆ.
ಹೀಗೆ, ನನ್ನ ಸಹುದ್ಯೋಗಿಯೊಬ್ಬರು, ಬಹಳ ಸಂತೋಷದಿಂದ ಹೇಳುತ್ತಿದ್ದರು - 'ನನ್ನ ಮಗಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, 3rd class ಹುಡುಗರು ಕನ್ನಡ ಸಿನಿಮಾ ಹಾಡುಗಳನ್ನು ಹಾಡಿದರು' ಅಂತ. ಇದನ್ನು ಕೇಳುತ್ತಲೇ ನಾನು ಅವಾಕ್ಕಾದೆ. 'ಏನ್ರಿ ನೀವು ಹೇಳೋದು! ಕನ್ನಡ ಸಿನೆಮಾ ಹಾಡೋವ್ರು 3rd ಕ್ಲಾಸಾ? 3rd class ಅಂದ್ರೇ low class/low grade/ ಇನ್ನೂ ಅಚ್ಚ ಕನ್ನಡದಲ್ಲೇ ಹೇಳ್ಬೇಕಂದ್ರೆ ನೀಚ ದರ್ಜೆ ಹುಡುಗರು ಹಾಡಿದ ಹಾಡುಗಳು ಅಂತಾನಾ?' ಅಂದೆ. 'ಅಯ್ಯೋ! ಹಾಗೆಲ್ರಿ ಅಂದೆ! ನಾನು ಹೇಳಿದ್ದು ಮೂರನೆ ತರಗತಿ ಹುಡುಗರು ಅಂತ' ಅಂದ್ರು. ಅವರಿಗೆ ಸಂಭ್ರಮವಿತ್ತು, ತಮ್ಮ ಪುಟ್ಟ ಮಗಳ ಶಾಲೆಯಲ್ಲಿ central cyllabus ಇದ್ರೂ ಹುಡುಗರು (ಅದೂ ಬೆಂಗಳೂರಿನಲ್ಲಿ :-)) ಚೆನ್ನಾಗಿ ಕನ್ನಡ ಹಾಡುಗಳನ್ನು ಹಾಡಿದರು ಅಂತ. ಆಗ ನನಗೆ ಸಮಾಧಾನ ಆಯ್ತು, ಹಾಗೆ ವಿಚಾರವನ್ನು ಸರಿಯಾಗಿ ತಿಳಿಯದಿದ್ದಕ್ಕೆ ಬೇಸರವೂ ಆಯ್ತು.
ಅಂದಹಾಗೆ, ಈ '3rd class' ಗೆ ಇರುವ ಅವಮಾನಕರ ಅರ್ಥ ಕಂಡು 'ಛೆ!' ಅನಿಸಿತು. ನಂತರ ಬರುವ 4th class, 5th class ಯಾವುದಕ್ಕೂ ಈ '3rd class'ಗೆ ಇರುವ ಅವಮಾನ ಬಹುಶಃ ಇರಲಿಕ್ಕಿಲ್ಲ. ಹೀಗೆ, ನಮ್ಮ just-ಮಾತ್-ಮಾತುಗಳಲ್ಲಿ ಕಾಣುವ ಇಂತಹ ಕುಹಕಗಳು ಹಲವಾರು ಇವೆ. ಸ್ವಲ್ಪ ವಿಚಾರಿಸಿ ವ್ಯವಹರಿಸಬೇಕಷ್ಟೆ.
- Technologysci-tech
- Timepassfun & pun
- Kannadaಕನ್ನಡದಲ್ಲಿ
- Gallerymy albums
- Subscribe to RSSkeep updated!
Jul 24, 2010
Jun 29, 2010
ಅಮ್ಮಮ್ಮ! ಅಯ್ಯಮ್ಮ!!
ಇದು ಕೆಲವರ್ಷಗಳ ಹಿಂದಿನ ಮಾತು. ಹೀಗೆ ಒಮ್ಮೆ ನನ್ನ ಸ್ನೇಹಿತನೊಬ್ಬನ ಮನೆಗೆ ಹೋಗಿದ್ದೆ. ಬಾಗಿಲ ಬಳಿ ಹಾಕಿದ್ದ, ಸೋಫಾ ಮೇಲೆ ಕೂತು, ಟೀಪಾಯಿ ಮೇಲಿದ್ದ, ಇರೋದ್ರಲ್ಲಿ ಸಕ್ಕತ್ತಾಗಿರೋ ಹುಡುಗಿಯ ಮುಖಪುಟ ಇರೋ magazineಅನ್ನು ತಗೊಂಡು ತಿರುವಿ ಹಾಕ್ತಿದ್ದೆ. ಅದ್ರಲ್ಲಿರೋ photoಗಳನ್ನು ನೋಡ್ತಿದ್ದಾಗ, 'Drawing is equivalent to thousand words' ಅನ್ನೋದನ್ನ Engineeringನಲ್ಲಿ ಕಲ್ತಿದ್ದದ್ದು ಮತ್ತೊಮ್ಮೆ ಜ್ಞಾಪಕಕ್ಕೆ ಬಂತು. ಇಲ್ಲಿ drawing ಬದ್ಲು picture ಅಷ್ಟೆ ವ್ಯತ್ಯಾಸ.
ಹೀಗೆ ನೋಡ್ತಿದ್ದಾಗ, ಯಾರೋ ಮನೆಯೊಳಗೆ ಬರೋ ಹಾಗಾಯ್ತು. 'ಅಮ್ಮಮ್ಮ!'ಅಂತ ಕೂಗಿದ್ದೂ ಕೇಳಿಸಿತು. ಏನಾಯ್ತು ಅಂತ ನೋಡೋ ಅಷ್ಟ್ರಲ್ಲಿ, ಪಕ್ಕದಲ್ಲಿದ್ದ ನನ್ನ ಸ್ನೇಹಿತ, 'ಏನಿಲ್ಲ ಗುರು! ನಮ್ಮನೆ ಪುಟ್ಟಿ ಬಂದ್ಲು, ಹೊಟ್ಟೇ ಹಸೀತಿರ್ಬೇಕು, ಅದಕ್ಕೆ ಇನ್ನೂ ಮನೆಯೊಳಕ್ಕೆ ಬರೋಹಾಗಿಲ್ಲ, ಆಗ್ಲೇ ಅಜ್ಜೀನ ಕರೀತಿದಾಳೆ' ಅಂದ.
ಪುಟ್ಟಿ ನನ್ನ ಸ್ನೇಹಿತನ ಅಕ್ಕನ ಪುಟ್ಟ ಮಗಳು. ಶಾಲೆಯಿಂದ ಸೀದಾ ಅಜ್ಜಿಯ ಮನೆಗೇ ಆಕೆ ಪ್ರತಿನಿತ್ಯ ಬರೋದು. ಆಕೆ ಆಗತಾನೆ ಶಾಲೆಯಿಂದ ಬಂದಿದ್ಲು.

May 29, 2010
ಪರಿಸರ ಹಾಗೂ ಪ್ರಗತಿ ಕುರಿತಾದ ಸಾಕ್ಷಚಿತ್ರಗಳು
ಕಳೆದ ವಾರ 'Mysore Film Society' ಅವರು ಆಯೋಜಿಸಿದ್ದ 'ಪರಿಸರ' ಹಾಗೂ 'ಪ್ರಗತಿ' ಕುರಿತಾದ, ಮೂರು ದಿನಗಳ ಚಲನ ಚಿತ್ರೋತ್ಸವವಿತ್ತು. ಮೇ ೨೦೧೦ ರ, ೨೧-೨೩ರವರೆಗೆ ನಡೆದ ಈ ಚಿತ್ರೋತ್ಸವದ ಕೊನೆಯದಿನ, ಮುಕ್ತ ಸಂವಾದಕ್ಕೆಂದು ಖ್ಯಾತ ಬರಹಗಾರರೂ, ಪತ್ರಕರ್ತರೂ ಆದ ನಾಗೇಶ್ ಹೆಗಡೆ ಅವರನ್ನು ಆಮಂತ್ರಿಸಲಾಗಿತ್ತು. ಮುಂಜಾನೆ ಅವರೊಂದಿಗೇ ಹೊರಟ ನಾನು ಹಾಗೂ ಪ್ರಶಾಂತ್ ಪಂಡಿತ್, ಅಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಾಸಾದ ನಂತರ, ನೋಡಿದ ಸಿನಿಮಾಗಳು, ಕೊನೆಯಲ್ಲಿ ನಾಗೇಶ್ ಹೆಗಡೆ ಅವರೊಡನೆ ನಡೆದ ಮುಕ್ತ ಸಂವಾದ ತಂದ ವಿಚಾರಗಳು ಹತ್ತು ಹಲವು. ಅವುಗಳೆಲ್ಲದರ ಸಾರಾಂಶ, 'ಪ್ರಗತಿ' ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿತ್ತು.
ಅಂದಿನ ಮೊದಲ ಚಿತ್ರ ರಾಜೀವ್ ಮೆಹ್ರೋತ್ರ ಅವರ 'ಅಪ್ನಾ ಆಲೂ ಬಜಾರ್ ಬೇಜಾ'. ಇದು ಒಂದು ಉತ್ತಮ ಸಾಮಾಜಿಕ ಸಾಕ್ಷಚಿತ್ರ. ನಾವು ಇಂದು ನಿರ್ಮಿಸಿಕೊಂಡಿರುವ, ನಗೆಗೇಡಾದ ಪರಿಸ್ಥಿತಿಯನ್ನು, ಹಿಮಾಲಯದ ಒಂದು ಪುಟ್ಟ ಗ್ರಾಮದ ಜನಜೀವನವನ್ನಾದರಿಸಿ ಮಾಡಿದ ಚಿತ್ರವಸ್ತು. ತಾನು ಬೆಳೆದ ಆಲೂಗೆಡ್ಡೆಯನ್ನು ಮಾರುಕಟ್ಟೆಗೆ ಮಾರಿ, ಅದನ್ನೇ ಹತ್ತು ಪಟ್ಟು ಹೆಚ್ಚು ಬೆಲೆಗೆ ಪುನಃ ತಾನೇ ಖರೀದಿಸುವಂತಹ ಒಂದು ಉದಾಹರಣೆ, ನಿಜಕ್ಕೂ 'ಪ್ರಗತಿ' ಎಂದರೆ ಏನು ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತದೆ. 'Progress', 'Growth' ಹಾಗೂ 'Money' ಈ ಪದಗಳನ್ನು ನಾವು ನಿಜಕ್ಕೂ ಅರ್ಥ ಮಾಡಿಕೊಂಡಿದ್ದೇವೆಯೇ ಎಂದೆನಿಸುತ್ತದೆ. ಈ ಸಾಕ್ಷಚಿತ್ರವನ್ನು ನೋಡಲಿಚ್ಚಿಸುವವರು ಈ ಕೊಂಡಿಯಲ್ಲಿ ನೋಡಬಹುದು.

A script to mirror directories locally via rsync
Nothing really fancy here! I just wrote a simple rsync script which can be used to do a mirror of a set of directories from one place to the other. I use this to do incremental mirror of local Debian repositories from my machine, to my external USB hard-disk, so that I can give it to somebody who needs the entire Debian repo.
Of course, it's application is not limited to copying just a single directory but, you can have an entire system backup by giving space separated list of directories to mirror. This script creates a directory corresponding to the basename of each of the source directories. For example, if the source directory is /opt/mystuff/projects and the destination root directory(named as RTARGET in the script) is /media/disk/backup, the script will create a directory called 'projects' under /media/disk/backup and mirrors the contents from /opt/mystuff/projects to /media/disk/backup/projects.
Note: This script comes with absolutely no warranty of any kind. You may use it at your own risk :-) Remember to change the values of SOURCES and RTARGET according to your need. You can save the shell script below into a file called mbakdir.sh and place it in /usr/local/sbin directory. Don't forget to set its executable bits (chmod 755).

Apr 11, 2010
In-field labeling with jQuery
In-field labels are one of the recent design adaptations for HTML forms. Instead of placing a label and corresponding element next to each other, placing the label inside the input element itself makes it looks elegant and conveys the expected input value more easily. jQuery can be very helpful in creating such in-field labels. There are already few jQuery libraries available which can be used for this purpose. But, here I'm trying to show a rather simple, image based in-field labeling technique using pure css and jquery functions only. This may not be very elegant technique but, it does serves the purpose :-P
Here are the steps involved in trying out this technique.
Here are the steps involved in trying out this technique.
Apr 10, 2010
Manual network settings for ethernet on Debian
Sometimes, when we uninstall network-manager package in Debian/Ubuntu or its derivative distributions, network will be disabled too since, package removal script for network-manager package also stops the networking service. This is often the case if you find entries like,
[main]in the network-manager settings file /etc/NetworkManager/nm-system-settings.conf
plugins=ifupdown,keyfile
[ifupdown]
managed=true
Dec 26, 2009
Future of desktop as I perceive
Desktop and PC may be the most interchangably used words when it comes to personal computing. The actual technological definition of a desktop is closely related to the operating system that runs the system behind. In this way, we have the famous three - Macintosh, Windows and Linux (ofcourse lot of other *ix variants).
While Mac concentrated on excellent user-interface as the paradigm for desktop, Windows made it on wider hardware support and its wide range of software products. GNU/Linux on the other hand had the big advantage in terms of free and open source software and large contribution from various communities, promoting open source. It also attracted some amount of propreitary business though much of it is still free and open source based.

Labels
tech
(36)
opinion
(12)
desktop
(10)
sysadmin
(9)
distro
(5)
kannada
(3)
livecd
(3)
mobile
(3)
foss
(2)
image
(2)
liveusb
(2)
network
(2)
android
(1)
cdma
(1)
chiguru
(1)
composite
(1)
debmirror
(1)
git
(1)
initrd
(1)
jquery
(1)
lan
(1)
mid
(1)
mirror
(1)
modem
(1)
persistant
(1)
porting
(1)
proxy
(1)
vcs
(1)
virtualization
(1)
voip
(1)
web
(1)
wifi
(1)