ಸೃಷ್ಟಿಯೊಂದು ಲಯಿಸಿ, ಬಾಲಕೃಷ್ಣನು ಆಲದೆಲೆಯಲಿ ಮಲಗಿರಲು,
ದೇವಾನುದೇವತೆಗಳು ಕೈಮುಗಿದು, ಸೃಷ್ಟಿ-ಸ್ಥಿತಿ-ಲಯ ಹೀಗೇಕೆನಲು,
ಮಗುಮೊಗದಿ ನಗುತ, ಸಾಗರದ ಕ್ಷೀರವನು ಅವರಿಗೆರಚಿರಲು,
ಕಣ್ತಿಕ್ಕಿ ಮತ್ತೆ ನೋಡಲು, ಹೊಸ ಸೃಷ್ಟಿಯದು ಸಾಗಿತ್ತು!!

Comments